1. ವಿದ್ಯಾರ್ಥಿಗಳು ನಕಲು ಮಾಡಿ, ಬೇರೆಯವರ ನೆರವು ಪಡೆದು ಪರೀಕ್ಷೆ ಬರೆದು ಪ್ರಶಸ್ತಿ ಪಡೆದರೇ, ಅಂತಹ ಪ್ರಶಸ್ತಿಯನ್ನು ವಾಪಾಸ್ಸು ಪಡೆಯಲಾಗುವುದು.
2. ಈ ಪರೀಕ್ಷೆಯ ನಿಯಮಗಳನ್ನು ಯಾವುದೇ ಕ್ಷಣದಲ್ಲಿ ಬದಲಾವಣೆ ಮಾಡುವ ಹಕ್ಕನ್ನು ಸಂಸ್ಥೆ ಹೊಂದಿರುತ್ತದೆ.
3. ಪರೀಕ್ಷೆಯ ದಿನಾಂಕ, ಫಲಿತಾಂಶ ಹಾಗೂ ಪ್ರಶಸ್ತಿಯನ್ನು ತಡೆಹಿಡಿಯುವ, ಹಿಂಪಡೆಯುವ, ರದ್ದುಗೊಳಿಸುವ ಅಧಿಕಾರವನ್ನು ಸಂಸ್ಥೆ ಹೊಂದಿರುತ್ತದೆ.
4. ವಿದ್ಯಾರ್ಥಿಗಳಿಗೆ ನೆಟ್ ವರ್ಕ್,ಇಂಟರ್ ನೆಟ್, ಸರ್ವರ್ ಸೇರಿದಂತೆ ವಿವಿಧ ಕಾರಣಗಳಿಂದ ತೊಂದರೆ ಆದರೆ ಅದಕ್ಕೆ ಸಂಸ್ಥೆ ಜವಾಬ್ದಾರರಲ್ಲ.
5. ಈ ಮೇಲಿನ ಕಾರಣ ಸೇರಿದಂತೆ ಯಾವುದೇ ಕಾರಣ ನೀಡಿದರು ಸಹ ವಿದ್ಯಾರ್ಥಿಗಳು ಒಮ್ಮೆ ಪಾವತಿಸಿದ ಶುಲ್ಕವನ್ನು ಮರುಪಾವತಿ ಮಾಡುವುದಿಲ್ಲ.
6 ಈ ಮೇಲಿನ ಹಾಗೂ ಇನೆಟ್ ಎಜ್ಯುಕೇಷನ್ ಟ್ರಸ್ಟ್ ನ "ಎಕ್ಸಾಂಲೋಕ" ಸಂಸ್ಥೆ ಕಾಲ ಕಾಲಕ್ಕೆ ನೀಡುವ ಸೂಚನೆ,ಮಾರ್ಗದರ್ಶನ ಹಾಗೂ ಷರತ್ತುಗಳನ್ನು ಪಾಲಿಸಲು ಬದ್ಧವಾಗಿರುವ ವಿದ್ಯಾರ್ಥಿಗಳು
ಮಾತ್ರ ಭಾಗವಹಿಸತಕ್ಕದ್ದು.
ವಿದ್ಯಾರ್ಥಿಗಳು ಯಾವುದೇ ಕೋರ್ಸ್ ಒಮ್ಮೆ ಖರೀದಿಸಿದರೇ, ಪಾವತಿಸಿದ ಹಣವನ್ನು ಮತ್ತೆ ವಾಪಾಸ್ಸು ನೀಡುವುದಿಲ್ಲ.
Copyright © 2024 EXAMLOKA - All Rights Reserved.
We use cookies to analyze website traffic and optimize your website experience. By accepting our use of cookies, your data will be aggregated with all other user data.