1. ವಿದ್ಯಾಸಂಸ್ಥೆಗಳು ಇಚ್ಛಿಸಿದಲ್ಲಿ ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬ್ಯಾಚ್ ಮೂಲಕ ನಿತ್ಯ ಪರೀಕ್ಷೆ ನಡೆಸಲಾಗುವುದು.
2. ಆಯಾ ಶಾಲೆಯ ಎಲ್ಲಾ ಮಕ್ಕಳ ಪ್ರತಿನಿತ್ಯದ ಪ್ರಗತಿಯ ಅಂಕಿ-ಅಂಶಗಳನ್ನು ಪ್ರತಿ ತಿಂಗಳು ಶಿಕ್ಷಕರು ಪಡೆಯಬಹುದು .
3. ವಿದ್ಯಾರ್ಥಿಗಳ ಕಲಿಕೆಗೆ ಉತ್ತೇಜನ ನೀಡುವ ಮೂಲಕ ವಿದ್ಯಾರ್ಥಿಗಳ ಅಂಕ ಗಳಿಕೆ ಹಾಗೂ ಶಾಲಾ ಫಲಿತಾಂಶದ ಪ್ರಗತಿಗೆ ಪ್ರೇರೆಪಿಸಲಾಗುವುದು.
ಶಾಲಾ ಮುಖ್ಯಸ್ಥರು ತಮ್ಮ ಶಾಲೆಯ ಸೀಲ್ ಹಾಗೂ ಸಹಿಯೊಂದಿಗೆ ಮಕ್ಕಳ ಹೆಸರು,ತಂದೆ/ತಾಯಿ ಹೆಸರು, ಆಧಾರ ಸಂಖ್ಯೆ ಹಾಗೂ ವಿದ್ಯಾರ್ಥಿ ಬಳಸುವ ಮೊಬೈಲ್ ನಂಬರ್ ( ಆಪ್ ನಲ್ಲಿ ಈ ಮೊಬೈಲ್ ನಂಬರ್ ಹಾಕಿದಾಗ ಮಾತ್ರ ಪರೀಕ್ಷೆ ಬರೆಯಲು ಸಾದ್ಯವಾಗುತ್ತದೆ) ಅನ್ನು ಕೆಳಗಿನ ಲಿಂಕ್ ಗೆ ಲಗತ್ತಿಸಿ ಕಳುಹಿಸುವುದು ಅಥವಾ ನಮ್ಮ ವ್ಯಾಟ್ಸ್ ಆಪ್ ಸಂಖ್ಯೆ 9686998653 ಗೆ ಕಳುಹಿಸಬಹುದು

Copyright © 2024 EXAMLOKA - All Rights Reserved.
We use cookies to analyze website traffic and optimize your website experience. By accepting our use of cookies, your data will be aggregated with all other user data.