ಶ್ರೀಯುತ ನವೀನ್ ಕುಮಾರ್.ಎಂ.
ಕಳೆದ 14 ವರ್ಷದಿಂದ ರಾಜ್ಯದ ಪ್ರತಿಷ್ಠಿತ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದೇಶದ ಮೊದಲ "ಡಿಜಿಟಲ್ ಶಾಪಿಂಗ್ ಮಾಲ್" ಸ್ಥಾಪಿಸಿದ ಕೀರ್ತಿ ಇವರದು.
ಕನ್ನಡದ ಮೊದಲ ದೊರೆ ಮಯೂರ ವರ್ಮನ ಹೆಸರಿನಲ್ಲಿ "ಕನ್ನಡ ಸ್ಪೆಲಿಂಗ್" ಸ್ಪರ್ದೇ. ಕನ್ನಡ ಭಾಷಾ ಚಟುವಟಿಕೆ ಸ್ಪರ್ದೇಯ ನಿರ್ಮಾಣ,ನಿರ್ದೇಶನ ಮಾಡಿ ದೂರದರ್ಶನದಲ್ಲಿ ಪ್ರಸಾರ ಮಾಡಿದ ಕೀರ್ತಿ ಇವರದು. ಕನ್ನಡ ಭಾಷಾ ಚಟು
ಶ್ರೀಯುತ ನವೀನ್ ಕುಮಾರ್.ಎಂ.
ಕಳೆದ 14 ವರ್ಷದಿಂದ ರಾಜ್ಯದ ಪ್ರತಿಷ್ಠಿತ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದೇಶದ ಮೊದಲ "ಡಿಜಿಟಲ್ ಶಾಪಿಂಗ್ ಮಾಲ್" ಸ್ಥಾಪಿಸಿದ ಕೀರ್ತಿ ಇವರದು.
ಕನ್ನಡದ ಮೊದಲ ದೊರೆ ಮಯೂರ ವರ್ಮನ ಹೆಸರಿನಲ್ಲಿ "ಕನ್ನಡ ಸ್ಪೆಲಿಂಗ್" ಸ್ಪರ್ದೇ. ಕನ್ನಡ ಭಾಷಾ ಚಟುವಟಿಕೆ ಸ್ಪರ್ದೇಯ ನಿರ್ಮಾಣ,ನಿರ್ದೇಶನ ಮಾಡಿ ದೂರದರ್ಶನದಲ್ಲಿ ಪ್ರಸಾರ ಮಾಡಿದ ಕೀರ್ತಿ ಇವರದು. ಕನ್ನಡ ಭಾಷಾ ಚಟುವಟಿಕೆ ಪುಸ್ತಕ ಪ್ರಕಟಣೆ ಸೇರಿದಂತೆ ಹಲವಾರು ಬಗೆಯಲ್ಲಿ ಮಕ್ಕಳ ಶಿಕ್ಷಣದ ಕ್ಷೇತ್ರದಲ್ಲಿ ಕಳೆದ ದಶಕದಿಂದ ತೊಡಗಿಸಿಕೊಂಡಿದ್ದಾರೆ.
ಶ್ರೀಯುತ ಪಾಪಯ್ಯ
ಕರ್ನಾಟಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ, ಮುಖ್ಯೋಪಾಧ್ಯರಾಗಿ ನಿವೃತ್ತರಾಗಿದ್ದಾರೆ. ಶಿಕಾರಿಪುರ ಬಾಪೂಜಿ ವಿದ್ಯಾಸಂಸ್ಥೆಗಳ ಸಮೂಹದ ಸಂಸ್ಥಾಪಕರಾಗಿದ್ದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ರಾಜ್ಯ ಮಹಿಳಾ ಮತ್ತು ಮಕ್ಕಳ ಇಲಾಖೆ ನೀಡುವ ಅತ್ಯಂತ ಶ್ರೇಷ್ಠ ಶಿಕ್ಷಣ ಸಂಸ್ಥೆ ಎಂಬ ರಾಜ್ಯ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದು.ಇವರ 40 ವರ್ಷಗಳ ಶಿಕ್ಷಣ ಕ್ಷೇತ್ರದ ಸೇವೆಯಲ್ಲಿ ಸಾವಿರಾರು ಮಕ್ಕಳಿಗೆ ಭವಿಷ್ಯ ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಶ್ರೀಯುತ ಪರಮೇಶ್ವರಪ್ಪ ಮಸಲವಾಡ
Ph.D.MA. M.Phil. B.ed. M.ed.PG Diploma ಪದವಿ ಯನ್ನು 3 ವಿಭಾಗದಲ್ಲಿ ಪಡೆದಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ 2 ದಶಕ್ಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.
ಈಗ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ
ಹಾಗೂ
ಅಕಾಡೆಮಿಕ ಕೌನ್ಸಿಲ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ 15 ವರ್ಷದಿಂದ ತಾಳಗುಂದದ ವೀರಭದ್ರೇಶ್ವರ ಶಿಕ್ಷಣ ಮಹಾವಿದ್ಯಾಲಯದ
ಶ್ರೀಯುತ ಪರಮೇಶ್ವರಪ್ಪ ಮಸಲವಾಡ
Ph.D.MA. M.Phil. B.ed. M.ed.PG Diploma ಪದವಿ ಯನ್ನು 3 ವಿಭಾಗದಲ್ಲಿ ಪಡೆದಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ 2 ದಶಕ್ಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.
ಈಗ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ
ಹಾಗೂ
ಅಕಾಡೆಮಿಕ ಕೌನ್ಸಿಲ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ 15 ವರ್ಷದಿಂದ ತಾಳಗುಂದದ ವೀರಭದ್ರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಬಿ.ಎಡ್ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ಹಿಸುತ್ತಿದ್ದು. ಶಿಕ್ಷಣ ಹಾಗೂ ಮಕ್ಕಳ ಮಾನಸಿಕ ಸಾಮಥ್ಯದ ಬಗ್ಗೆ ವಿಶೇಷವಾದ ಜ್ಞಾನ ಹೊಂದಿದ್ದಾರೆ.
ಶ್ರೀಯುತ ರಘು ಶೆಟ್ಟಿ
ಕಳೆದ 16 ವರ್ಷದಿಂದ ಬಹುರಾಷ್ಟ್ರೀಯ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು. ಇಂಟರ್ ನೆಟ್ ಸೆಕ್ಯೋರಿಟಿಯಲ್ಲಿ ಹಾಗೂ ತಾಂತ್ರಿಕ ಸಮಸ್ಯಗೆ ಪರಿಹಾರ ನೀಡುವಲ್ಲಿ ಚಾಣಾಕ್ಷರಾಗಿದ್ದು. ಕನ್ನಡ ನಾಡು, ಭಾಷೆ ಬಗ್ಗೆ ಅಪಾರ ಕಳಕಳಿ ಹೊಂದಿದ್ದಾರೆ. ಕನ್ನಡ ನಾಡಿನ ಮಕ್ಕಳಿಗೆ ಹೊಸ ತನವನ್ನು ಪರಿಚಯಿಸಲು ಸದಾ ಉತ್ಸುಕರಾಗಿರುವ ಇವರು.
ಈ ವಿನೂತನ ಯೋಜನೆಯ ಯಶಸ್ವಿಗಾಗಿ ಟೊಂಕಕಟ್ಟಿದ್ದಾರೆ..
ಶ್ರೀಯುತ ಪ್ರಸನ್ನ ಭಟ್
ಕಳೆದ 16 ವರ್ಷದಿಂದ ತಾಂತ್ರಿಕ ನೈಪುಣ್ಯ ಹೊಂದಿರುವ ಇವರು.
ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಯಲ್ಲಿ ಡಿಸೈನರ್ ಹಾಗೂ ಡೆವಲಪರ್ ಆಗಿ ಕಾರ್ಯನಿರ್ಹಿಸುತ್ತಿದ್ದಾರೆ.
ಕನ್ನಡ ಭಾಷೆ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳಿಗೆ
ತಾಂತ್ರಿಕತೆ ಸೌಲಭ್ಯವನ್ನು ನೀಡಬೇಕು ಎಂಬ ಇಚ್ಛೆಯಿಂದ ಹಲವಾರುಬಗೆಯ ಸೇವೆಗಳನ್ನು ನೀಡುತ್ತಿದ್ದಾರೆ..
Copyright © 2024 EXAMLOKA - All Rights Reserved.
We use cookies to analyze website traffic and optimize your website experience. By accepting our use of cookies, your data will be aggregated with all other user data.