1. ಮಕ್ಕಳು ಬೆಳಿಗ್ಗೆ ಬೇಗ ಎದ್ದೇಳುವ ಹವ್ಯಾಸ ರೂಡಿಸಿಕೊಳ್ಳಬೇಕು.
2. ಪ್ರತಿ ನಿತ್ಯ ಓದಿದ ಪಾಠಗಳನ್ನು ಮನನ ಮಾಡಲು ಪ್ರೇರೆಪಿಸುತ್ತದೆ.
3. ಮಕ್ಕಳ ಕಲಿಕೆ ಮತ್ತು ಬುದ್ದಿಮತ್ತೆಯನ್ನು ನಿರಂತರವಾಗಿ ಅವಲೋಕನ ಮಾಡಲು ಪ್ರತಿ ನಿತ್ಯದ ಪರೀಕ್ಷೆಗಳು ಅನುಕೂಲವಾಗುತ್ತದೆ.
4. ಸ್ಪರ್ದಾತ್ಮಕ ಯುಗದಲ್ಲಿ ಮುಂದೆ ಬರುವ ನೀಟ್,ಸಿಇಟಿ,ಜೆಇಇ,ಕೆಪಿಎಸ್ಸಿ,ಯುಪಿಎಸ್ಸಿ(ಐಎಎಸ್,ಐಪಿಎಸ್) ಸೇರಿದಂತೆ ಹಲವಾರು ಬಗೆಯ ಪರೀಕ್ಷೆಯನ್ನು ಎದುರಿಸಲು ಈಗಿನಿಂದಲೇ ಮಕ್ಕಳು ಸಿದ್ದವಾಗುತ್ತಾರೆ.
5. ವಸ್ತುನಿಷ್ಠ ಪ್ರಶ್ನೆ ಉತ್ತರಗಳ ಸರಣಿಯಲ್ಲಿ ಮಕ್ಕಳು ಭಾಗವಹಿಸುವುದರಿಂದ ಪುಸ್ತಕ ಓದುವ ಹಾಗೂ ಪ್ರತಿ ಸಾಲನ್ನು ಗ್ರಹಿಸುವ ಸಾಮಥ್ಯ ಹೆಚ್ಚಾಗುತ್ತದೆ.
6. ಪ್ರತಿ ವಾರ ಉನ್ನತ ಶ್ರೇಣಿ ಪಡೆಯುವ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ ಅಥವಾ ಉಡುಗೊರೆಗಳು ಲಭಿಸುತ್ತವೆ.
7. ಪ್ರತಿ ನಿತ್ಯ ಭಾಗವಹಿಸುವ ವಿದ್ಯಾರ್ಥಿಗಳಿಗೆ ತಾವು ಪಡೆದ ಶ್ರೇಣಿಯ ಮೇಲೆ ಪಾಯಿಂಟ್ಸ್ ಗಳು ಲಭಿಸುತ್ತವೆ. ಕನಿಷ್ಠ-10 ರಿಂದ ಗರಿಷ್ಠ-100 ಪಾಯಿಂಟ್ಸ್ ನಿತ್ಯ ಲಭಿಸುತ್ತದೆ. ಈ ಪಾಯಿಂಟ್ಸ್ ಗಳಿಂದ ನಮ್ಮ ಜಾಲ ತಾಣದಲ್ಲಿ ಲಭ್ಯವಿರುವ ಉಪಯುಕ್ತವಾದ ಉಡುಗೊರೆಗಳನ್ನು ಪಡೆಯಬಹುದು.
Copyright © 2024 EXAMLOKA - All Rights Reserved.
We use cookies to analyze website traffic and optimize your website experience. By accepting our use of cookies, your data will be aggregated with all other user data.