"ಮಕ್ಕಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಕೈ ಜೋಡಿಸುವ ಇಚ್ಛೆ ನಿಮ್ಮಲ್ಲಿ ಇದ್ದರೆ, ಬನ್ನಿ,ನಿಮ್ಮ ಜೊತೆಗೆ ನಾವು ಇರುತ್ತೇವೆ."
ಕಾರ್ಯವಿಧಾನ:
ಶಾಲೆಯಿಂದ ಶಾಲೆಗೆ ಸಂಚರಿಸಿ,ವಿದ್ಯಾರ್ಥಿಗಳಿಗೆ , ಶಿಕ್ಷಕರಿಗೆ ಹಾಗೂ ಪೋಷಕರಿಗೆ
ಮೊಬೈಲ್ ಅಪ್ಲೀಕೇಶನ್ ಬಗ್ಗೆ ಮಾಹಿತಿ ನೀಡುವುದು.
ಆಸಕ್ತ ವಿದ್ಯಾರ್ಥಿಗಳಿಗೆ ತಾಂತ್ರಿಕ ನೆರವು ನೀಡುವ ಮೂಲಕ ನೋಂದಣಿಗೆ ನೆರವು ನೀಡುವುದು.
ಎರಡು ಮಾದರಿಯ ಫ್ರಾಂಚೈಸಿ ಸೇವೆ:
1. ಜಿಲ್ಲಾ ಮಟ್ಟದಲ್ಲಿ "ಮಾಸ್ಟರ್ ಫ್ರಾಂಚೈಸಿ" ನೀಡಲಾಗುವುದು.
2. ತಾಲ್ಲೂಕು ಮಟ್ಟದಲ್ಲಿ "ಫ್ರಾಂಚೈಸಿ" ಪಡೆಯಬಹುದು.
ಯಾವುದೇ ರೀತಿಯ ಡೆಪಾಸಿಟ್(ಠೇವಣಿ) ಇರುವುದಿಲ್ಲ.
Copyright © 2024 EXAMLOKA - All Rights Reserved.
We use cookies to analyze website traffic and optimize your website experience. By accepting our use of cookies, your data will be aggregated with all other user data.